ನಮ್ಮ ಬಗ್ಗೆ ತಿಳಿಯಿರಿ / About Us

‘ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ – ಜನಪರ ಆಡಳಿತದ ಹೊಸ ಪೀಳಿಗೆ’

"A New Generation of People-Centric Governance”

ಪ್ರತಿಷ್ಠಾನ ಐಎಎಸ್ ಅಕಾಡೆಮಿ ಒಂದು ಸಾಮಾನ್ಯ ಕೋಚಿಂಗ್ ಸಂಸ್ಥೆಯಲ್ಲ. ಇದು ನೈತಿಕತೆ, ಜವಾಬ್ದಾರಿ ಮತ್ತು ಜನಸೇವಾ ಮನೋಭಾವವನ್ನು ಆಧಾರವಾಗಿಟ್ಟುಕೊಂಡ ಆಡಳಿತ ನಾಯಕತ್ವ ರೂಪಿಸುವ ಒಂದು ಚಳವಳಿ.

Pratishthana IAS Academy is not merely a coaching institution; it is a movement dedicated to nurturing ethical, responsible, and people-oriented administrative leadership.

ನಮ್ಮ ಉದ್ದೇಶ ಕೇವಲ ಪರೀಕ್ಷೆ ಪಾಸಾಗುವ ಅಭ್ಯರ್ಥಿಗಳನ್ನು ತಯಾರಿಸುವುದಲ್ಲ; ಮೌಲ್ಯಾಧಾರಿತ ಚಿಂತನೆ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಸಾಮಾಜಿಕ ಬದ್ಧತೆ ಹೊಂದಿರುವ ಯುವಜನರನ್ನು ರೂಪಿಸುವುದು.

Our mission goes beyond helping candidates clear examinations. We aim to cultivate value-based thinking, analytical ability, integrity, and a deep commitment to public service among youth. 

“ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ” ಪರಿಕಲ್ಪನೆಯ ಮೂಲಕ ಪ್ರತಿಯೊಂದು ತಾಲ್ಲೂಕಿನಿಂದ ಸಮರ್ಥ ಮತ್ತು ನೈತಿಕ ಆಡಳಿತ ನಾಯಕತ್ವ ಬೆಳೆಯಬೇಕು ಎಂಬುದು ನಮ್ಮ ದೀರ್ಘಕಾಲಿಕ ದೃಷ್ಟಿ.

Through the concept “One District Commissioner per Taluk,” we envision developing capable leadership from every taluk, strengthening governance at the grassroots level.

ನಾವು UPSC (IAS/IPS) ಜೊತೆ KAS, PSI, FDA, SDA, VAO, Group-C ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರ (Integrated) ತರಬೇತಿ ನೀಡುತ್ತೇವೆ. ಇದು ಕೇವಲ ತರಬೇತಿ ಅಲ್ಲ —ಜನಪರ ಆಡಳಿತದ ಭವಿಷ್ಯ ನಿರ್ಮಾಣದ ಸಂಕಲ್ಪ .

We provide integrated preparation for UPSC (IAS/IPS) as well as KAS, PSI, FDA, SDA, VAO, and other competitive examinations. This is not just training – it is a commitment to building the future of public-centric administration.

👁️ ದೃಷ್ಟಿ (Vision)

  • ಭಾರತದ ಆಡಳಿತ ವ್ಯವಸ್ಥೆಯಲ್ಲಿ ನೈತಿಕತೆ, ಧರ್ಮನಿಷ್ಠೆ ಮತ್ತು ಜನಸೇವೆಯ ಮೌಲ್ಯಗಳನ್ನು ಪುನಃ ಸ್ಥಾಪಿಸಿ, ಜವಾಬ್ದಾರಿಯುತ, ಮೌಲ್ಯಾಧಾರಿತ ಮತ್ತು ಪ್ರಭಾವಶಾಲಿ ನಾಯಕತ್ವವನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ರೂಪಿಸುವುದು.   
  • To restore ethics, integrity, and public service values in India’s administrative system, and to cultivate responsible, value-based, and impactful leadership for the state and the nation.

🎯 ಗುರಿ (Mission)

  • “ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ ” ಪರಿಕಲ್ಪನೆಯ ಮೂಲಕ ಪ್ರತಿ ತಾಲ್ಲೂಕಿನ ಪ್ರತಿಭಾವಂತರನ್ನು ಗುರುತಿಸಿ ಶಕ್ತಿ, ಮಾರ್ಗದರ್ಶನ ಮತ್ತು ತರಬೇತಿ ನೀಡುವುದು.
  • ಗ್ರಾಮೀಣ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಒದಗಿಸುವುದು.
  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಿಸ್ತಿನ, ಮೌಲ್ಯಾಧಾರಿತ ತರಬೇತಿ ವ್ಯವಸ್ಥೆ ರೂಪಿಸುವುದು.
  • ಜ್ಞಾನ ಮಾತ್ರವಲ್ಲ, ನೈತಿಕ ಚಿಂತನೆ, ಜವಾಬ್ದಾರಿ ಮತ್ತು ಜನಸೇವೆ ಮನೋಭಾವವನ್ನು ಬೆಳೆಸುವುದು.
  • Identify and nurture talented individuals from every taluk through the “One Taluk – One IAS” concept.
  • Provide equal opportunities to students from rural and middle-class backgrounds.
  • Establish a disciplined, value-based training system for competitive examinations.
  • Develop not only knowledge but also ethical thinking, responsibility, and a commitment to public service.

ನಾವು ನಂಬುವುದು

ಬುದ್ಧಿವಂತಿಕೆ ಮಾತ್ರ ಸಾಕಾಗುವುದಿಲ್ಲ; ನೈತಿಕತೆ ಅವಶ್ಯಕ.

ಹುದ್ದೆ ಗುರಿಯಲ್ಲ; ಸೇವೆ ಗುರಿ.

ಯಶಸ್ಸು ಅಂಕಗಳಲ್ಲಿ ಅಲ್ಲ; ವ್ಯಕ್ತಿತ್ವದಲ್ಲಿ. 

We believe that

Intelligence alone is not enough; ethics is essential.
Position is not the goal; service is the goal.
Success is measured not only by ranks, but by character.

Pratishthana IAS

Not a Position… A Responsibility.
Building ethical and people-centric administrators.

Contact Us

+91 8050076030

+91 9964335122

Karnataka, India

Contact Us

Get Guidance

Start your UPSC journey today.

Click Here
© 2026 Pratishthana IAS Academy. All Rights Reserved.
Scroll to Top