Degree ಹಂತ
Degree ಹಂತದಲ್ಲಿ Civil Services preparation ಇನ್ನಷ್ಟು ಆಳವಾಗುತ್ತದೆ.
Final-semester ವಿದ್ಯಾರ್ಥಿಗಳು
UPSC / KAS Preliminary Examination
ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ examination readiness ಹೊಂದುವಂತೆ preparation ನೀಡಲಾಗುತ್ತದೆ.
Degree ಪೂರ್ಣಗೊಂಡ ನಂತರ, ಅರ್ಹತೆಗೆ ಅನುಗುಣವಾಗಿ:
UPSC / KAS Main Examination • PSI • FDA • PDO • Group-C
ಮುಂತಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ Competitive Examinationsಗೆ ಮುಂದುವರಿಯಬಹುದು.