PRATISHTHANA NEXTGEN

PRATISHTHANA NEXTGEN

Ethical Leadership & Competitive Exam Foundation

Class 6 → 10 | Online

COMPLETE FUTURE FOUNDATION

ಮಗುವಿನ ವ್ಯಕ್ತಿತ್ವ, ಚಿಂತನಾ ವಿಧಾನ, ಅಭ್ಯಾಸಗಳು, ಮೌಲ್ಯಗಳು ಮತ್ತು ಕಲಿಕೆಯ ಸಾಮರ್ಥ್ಯಗಳು ರೂಪುಗೊಳ್ಳುವ ಅತ್ಯಂತ ಪ್ರಮುಖ ಹಂತವೇ 6ರಿಂದ 10ನೇ ತರಗತಿ.

ಈ ಹಂತದಲ್ಲಿ ಕೇವಲ ಪರೀಕ್ಷಾ ಸಿದ್ಧತೆಯಲ್ಲ, ಭವಿಷ್ಯದ ಕಲಿಕೆ, ಚಿಂತನೆ ಮತ್ತು ನಾಯಕತ್ವಕ್ಕೆ ಅಗತ್ಯವಾದ foundation ನಿರ್ಮಿಸುವುದು ನಮ್ಮ ಉದ್ದೇಶ.

NEXTGENನ ನಾಲ್ಕು ಪ್ರಮುಖ ಸ್ತಂಭಗಳು

01 — Academic Excellence

ಶೈಕ್ಷಣಿಕ ಸಾಮರ್ಥ್ಯ, conceptual understanding ಮತ್ತು ಕಲಿಕೆಯ ದೃಢವಾದ ಅಡಿಪಾಯ.

02 — Competitive Foundation

ಮುಂದಿನ ವಿವಿಧ competitive examinationsಗೆ ಅಗತ್ಯವಾಗುವ ಮೂಲ ಸಾಮರ್ಥ್ಯ, reasoning, aptitude ಮತ್ತು problem-solving orientation.

03 — Future Skills & Awareness

ಭವಿಷ್ಯದ ಶಿಕ್ಷಣ, career, technology ಮತ್ತು ಬದಲಾಗುತ್ತಿರುವ ಜಗತ್ತಿನ ಕುರಿತು awareness ಹಾಗೂ ಅಗತ್ಯ skills.

04 — Ethical Leadership

ನೈತಿಕತೆ, ಶಿಸ್ತು, ಜವಾಬ್ದಾರಿ, ಸಹಾನುಭೂತಿ, ಸಂವಿಧಾನಿಕ ಮೌಲ್ಯಗಳು ಮತ್ತು ಜನಸೇವೆಯ ಮನೋಭಾವದ ಬೆಳವಣಿಗೆ.

COMPETITIVE FOUNDATION — MULTIPLE FUTURE PATHWAYS

6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ವಯಸ್ಸು ಮತ್ತು learning stageಗೆ ಅನುಗುಣವಾಗಿ ವಿವಿಧ ಭವಿಷ್ಯದ pathwaysಗೆ ಅಗತ್ಯವಾದ foundation ನೀಡಲಾಗುತ್ತದೆ.

JEE FOUNDATION

ಮುಂದೆ Engineering ಕ್ಷೇತ್ರವನ್ನು ಆಯ್ಕೆಮಾಡುವ ವಿದ್ಯಾರ್ಥಿಗಳಿಗೆ ಅಗತ್ಯವಾದ foundational readiness.

NEET FOUNDATION

ಮುಂದೆ Medical ಕ್ಷೇತ್ರವನ್ನು ಆಯ್ಕೆಮಾಡುವ ವಿದ್ಯಾರ್ಥಿಗಳಿಗೆ ಅಗತ್ಯವಾದ foundational readiness.

KCET FOUNDATION

ಮುಂದಿನ professional education ಮತ್ತು competitive entrance examinationsಗೆ ಅಗತ್ಯವಾದ foundation.

CIVIL SERVICES FOUNDATION

ಮುಂದೆ IAS, IPS, KAS ಹಾಗೂ ಇತರ Civil Services ಕ್ಷೇತ್ರವನ್ನು ಆಯ್ಕೆಮಾಡುವ ವಿದ್ಯಾರ್ಥಿಗಳಿಗೆ ಅಗತ್ಯವಾದ foundational awareness, critical thinking ಮತ್ತು competitive orientation.

JEE / NEET / KCET ಅನ್ನು ವಿದ್ಯಾರ್ಥಿಗಳ ಭವಿಷ್ಯದ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ Foundation Pathways ಆಗಿ ಪರಿಚಯಿಸಲಾಗುತ್ತದೆ.

ಆದರೆ ಪ್ರತಿಷ್ಠಾನ IAS Academyಯ central identity — Civil Services, Ethical Leadership ಮತ್ತು People-Centric Public Administration.

Early Foundation — Not Early Pressure.

NEXTGEN ಯಾವುದೇ ವಿದ್ಯಾರ್ಥಿಯ ಮೇಲೆ ಅಕಾಲಿಕ career pressure ಹೇರುವ programme ಅಲ್ಲ.

It is about creating a strong foundation that opens up possibilities.

Foundation creates choices;
the student chooses the future.

SSLC ನಂತರ — ವಿದ್ಯಾರ್ಥಿಯ ಆಸಕ್ತಿಗೆ ಅನುಗುಣವಾಗಿ Pathway

Science Stream

SSLC ನಂತರ Science Stream ಆಯ್ಕೆಮಾಡುವ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ:

JEE / NEET / KCET Advanced Foundation Pathway

ಅಥವಾ

Civil Services Foundation Pathway

ನಲ್ಲಿ ಮುಂದುವರಿಯಬಹುದು.

Arts ಅಥವಾ Commerce Stream

Arts ಅಥವಾ Commerce Stream ಆಯ್ಕೆಮಾಡುವ ವಿದ್ಯಾರ್ಥಿಗಳು:

Civil Services Foundation Pathway

ನಲ್ಲಿ ತಮ್ಮ ಮುಂದಿನ ಶಿಕ್ಷಣದ ಜೊತೆಗೆ ಮುಂದುವರಿಯಬಹುದು.

ಅಂದರೆ, NEXTGEN ವಿದ್ಯಾರ್ಥಿಯ ಭವಿಷ್ಯವನ್ನು ಒಂದೇ careerಗೆ ಸೀಮಿತಗೊಳಿಸುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
9036669954 | 9036669964 | 9036669968 |

Pratishthana
Future Forge

Civil Service Advanced Programme
PUC → Degree | Online

ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ

Final Degree Students & Graduates
INTENSIVE RESIDENTIAL TRAINING
Scroll to Top