PRATISHTHANA IAS ACADEMY

ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ

ಜನಪರ ಆಡಳಿತದ ಹೊಸ ಪೀಳಿಗೆ

ಒಂದು ಸಂಕಲ್ಪ.
ಮೂರು ಕಾರ್ಯಕ್ರಮಗಳು.
ಹಲವು ಅವಕಾಶಗಳು.
ಒಂದು ದೂರದೃಷ್ಟಿ.

ನಮ್ಮ ಮಹಾಸಂಕಲ್ಪ

ಪ್ರತಿಷ್ಠಾನ IAS Academyಯ ಉದ್ದೇಶ ಕೇವಲ IAS, IPS ಅಥವಾ KAS ಅಧಿಕಾರಿಗಳನ್ನು ಸಿದ್ಧಪಡಿಸುವುದಲ್ಲ.

ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಿಂದಲೂ ನೈತಿಕತೆ, ಜ್ಞಾನ, ಕರ್ತವ್ಯನಿಷ್ಠೆ, ಜವಾಬ್ದಾರಿ ಮತ್ತು ಜನಸೇವೆಯ ಬದ್ಧತೆಯನ್ನು ಹೊಂದಿರುವ ಆಡಳಿತದ ಹೊಸ ಪೀಳಿಗೆಯನ್ನು ರೂಪಿಸುವುದು ನಮ್ಮ ಮಹಾಸಂಕಲ್ಪ.

ಮೂರು ಕಾರ್ಯಕ್ರಮಗಳು

ಒಂದು ದೂರದೃಷ್ಟಿ. ಹಲವು ಅವಕಾಶಗಳು.

PRATISHTHANA NEXTGEN

Ethical Leadership & Competitive Exam Foundation
Class 6 → 10 | Online

COMPLETE FUTURE FOUNDATION

ಮಗುವಿನ ವ್ಯಕ್ತಿತ್ವ, ಚಿಂತನಾ ವಿಧಾನ, ಅಭ್ಯಾಸಗಳು, ಮೌಲ್ಯಗಳು ಮತ್ತು ಕಲಿಕೆಯ ಸಾಮರ್ಥ್ಯಗಳು ರೂಪುಗೊಳ್ಳುವ ಅತ್ಯಂತ ಪ್ರಮುಖ ಹಂತವೇ 6ರಿಂದ 10ನೇ ತರಗತಿ.

ಈ ಹಂತದಲ್ಲಿ ಕೇವಲ ಪರೀಕ್ಷಾ ಸಿದ್ಧತೆಯಲ್ಲ, ಭವಿಷ್ಯದ ಕಲಿಕೆ, ಚಿಂತನೆ ಮತ್ತು ನಾಯಕತ್ವಕ್ಕೆ ಅಗತ್ಯವಾದ foundation ನಿರ್ಮಿಸುವುದು ನಮ್ಮ ಉದ್ದೇಶ.

ADVANCED CIVIL SERVICE PREPARATION

Advanced Competitive Examination Preparation
PUC → Degree | Online

NEXTGENನಲ್ಲಿ 6ರಿಂದ 10ನೇ ತರಗತಿಯವರೆಗೆ ನಿರ್ಮಿಸಲಾದ foundation ಅನ್ನು PUC ಮತ್ತು Degree ಹಂತದಲ್ಲಿ ಆಳವಾದ Civil Services Preparation ಆಗಿ ಅಭಿವೃದ್ಧಿಪಡಿಸಲಾಗುತ್ತದೆ.

UPSC, KPSC ಮತ್ತು ಇತರ Competitive Examinationsಗಳ syllabus, examination pattern ಮತ್ತು requirementsಗೆ ಅನುಗುಣವಾಗಿ ಹಂತ ಹಂತವಾಗಿ advanced preparation ನೀಡಲಾಗುತ್ತದೆ.

ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ

Final Degree Students & Graduates
INTENSIVE RESIDENTIAL TRAINING

9–10 months Intensive Training • Mentorship • Discipline

ಇದು ಪ್ರತಿಷ್ಠಾನ IAS Academyಯ ಅತ್ಯಂತ intensive ಮತ್ತು transformative programme.

ಈ programmeಗೆ Direct Admission ಇರುವುದಿಲ್ಲ.

ETHICAL ENTRANCE TEST — EET

ಮೂಲಕ ಆಯ್ಕೆ ಮಾಡಲಾಗುತ್ತದೆ.

PRATISHTHANA NEXTGEN

PRATISHTHANA NEXTGEN

Ethical Leadership & Competitive Exam Foundation

Class 6 → 10 | Online

COMPLETE FUTURE FOUNDATION

ಮಗುವಿನ ವ್ಯಕ್ತಿತ್ವ, ಚಿಂತನಾ ವಿಧಾನ, ಅಭ್ಯಾಸಗಳು, ಮೌಲ್ಯಗಳು ಮತ್ತು ಕಲಿಕೆಯ ಸಾಮರ್ಥ್ಯಗಳು ರೂಪುಗೊಳ್ಳುವ ಅತ್ಯಂತ ಪ್ರಮುಖ ಹಂತವೇ 6ರಿಂದ 10ನೇ ತರಗತಿ.

ಈ ಹಂತದಲ್ಲಿ ಕೇವಲ ಪರೀಕ್ಷಾ ಸಿದ್ಧತೆಯಲ್ಲ, ಭವಿಷ್ಯದ ಕಲಿಕೆ, ಚಿಂತನೆ ಮತ್ತು ನಾಯಕತ್ವಕ್ಕೆ ಅಗತ್ಯವಾದ foundation ನಿರ್ಮಿಸುವುದು ನಮ್ಮ ಉದ್ದೇಶ.

NEXTGENನ ನಾಲ್ಕು ಪ್ರಮುಖ ಸ್ತಂಭಗಳು

01 — Academic Excellence

ಶೈಕ್ಷಣಿಕ ಸಾಮರ್ಥ್ಯ, conceptual understanding ಮತ್ತು ಕಲಿಕೆಯ ದೃಢವಾದ ಅಡಿಪಾಯ.

02 — Competitive Foundation

ಮುಂದಿನ ವಿವಿಧ competitive examinationsಗೆ ಅಗತ್ಯವಾಗುವ ಮೂಲ ಸಾಮರ್ಥ್ಯ, reasoning, aptitude ಮತ್ತು problem-solving orientation.

03 — Future Skills & Awareness

ಭವಿಷ್ಯದ ಶಿಕ್ಷಣ, career, technology ಮತ್ತು ಬದಲಾಗುತ್ತಿರುವ ಜಗತ್ತಿನ ಕುರಿತು awareness ಹಾಗೂ ಅಗತ್ಯ skills.

04 — Ethical Leadership

ನೈತಿಕತೆ, ಶಿಸ್ತು, ಜವಾಬ್ದಾರಿ, ಸಹಾನುಭೂತಿ, ಸಂವಿಧಾನಿಕ ಮೌಲ್ಯಗಳು ಮತ್ತು ಜನಸೇವೆಯ ಮನೋಭಾವದ ಬೆಳವಣಿಗೆ.

COMPETITIVE FOUNDATION — MULTIPLE FUTURE PATHWAYS

6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ವಯಸ್ಸು ಮತ್ತು learning stageಗೆ ಅನುಗುಣವಾಗಿ ವಿವಿಧ ಭವಿಷ್ಯದ pathwaysಗೆ ಅಗತ್ಯವಾದ foundation ನೀಡಲಾಗುತ್ತದೆ.

JEE FOUNDATION

ಮುಂದೆ Engineering ಕ್ಷೇತ್ರವನ್ನು ಆಯ್ಕೆಮಾಡುವ ವಿದ್ಯಾರ್ಥಿಗಳಿಗೆ ಅಗತ್ಯವಾದ foundational readiness.

NEET FOUNDATION

ಮುಂದೆ Medical ಕ್ಷೇತ್ರವನ್ನು ಆಯ್ಕೆಮಾಡುವ ವಿದ್ಯಾರ್ಥಿಗಳಿಗೆ ಅಗತ್ಯವಾದ foundational readiness.

KCET FOUNDATION

ಮುಂದಿನ professional education ಮತ್ತು competitive entrance examinationsಗೆ ಅಗತ್ಯವಾದ foundation.

CIVIL SERVICES FOUNDATION

ಮುಂದೆ IAS, IPS, KAS ಹಾಗೂ ಇತರ Civil Services ಕ್ಷೇತ್ರವನ್ನು ಆಯ್ಕೆಮಾಡುವ ವಿದ್ಯಾರ್ಥಿಗಳಿಗೆ ಅಗತ್ಯವಾದ foundational awareness, critical thinking ಮತ್ತು competitive orientation.

Early Foundation — Not Early Pressure.

NEXTGEN ಯಾವುದೇ ವಿದ್ಯಾರ್ಥಿಯ ಮೇಲೆ ಅಕಾಲಿಕ career pressure ಹೇರುವ programme ಅಲ್ಲ.

It is about creating a strong foundation that opens up possibilities.

Foundation creates choices;
the student chooses the future.

SSLC ನಂತರ — ವಿದ್ಯಾರ್ಥಿಯ ಆಸಕ್ತಿಗೆ ಅನುಗುಣವಾಗಿ Pathway

Science Stream

SSLC ನಂತರ Science Stream ಆಯ್ಕೆಮಾಡುವ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ:

JEE / NEET / KCET Advanced Foundation Pathway

ಅಥವಾ

Civil Services Foundation Pathway

ನಲ್ಲಿ ಮುಂದುವರಿಯಬಹುದು.

Arts ಅಥವಾ Commerce Stream

Arts ಅಥವಾ Commerce Stream ಆಯ್ಕೆಮಾಡುವ ವಿದ್ಯಾರ್ಥಿಗಳು:

Civil Services Foundation Pathway

ನಲ್ಲಿ ತಮ್ಮ ಮುಂದಿನ ಶಿಕ್ಷಣದ ಜೊತೆಗೆ ಮುಂದುವರಿಯಬಹುದು.

ಅಂದರೆ, NEXTGEN ವಿದ್ಯಾರ್ಥಿಯ ಭವಿಷ್ಯವನ್ನು ಒಂದೇ careerಗೆ ಸೀಮಿತಗೊಳಿಸುವುದಿಲ್ಲ.

PUC → DEGREE | ONLINE

PUC → DEGREE | ONLINE

NEXTGENನಲ್ಲಿ 6ರಿಂದ 10ನೇ ತರಗತಿಯವರೆಗೆ ನಿರ್ಮಿಸಲಾದ foundation ಅನ್ನು PUC ಮತ್ತು Degree ಹಂತದಲ್ಲಿ ಆಳವಾದ Civil Services Preparation ಆಗಿ ಅಭಿವೃದ್ಧಿಪಡಿಸಲಾಗುತ್ತದೆ.

UPSC, KPSC ಮತ್ತು ಇತರ Competitive Examinationsಗಳ syllabus, examination pattern ಮತ್ತು requirementsಗೆ ಅನುಗುಣವಾಗಿ ಹಂತ ಹಂತವಾಗಿ advanced preparation ನೀಡಲಾಗುತ್ತದೆ.

STRONG
FOUNDATION
ADVANCED
PREPARATION
BROADER
OPPORTUNITIES
A BRIGHTER
TOMORROW

PUC ಹಂತ

PUC ಮುಗಿಸಿ Degreeಗೆ ಪ್ರವೇಶಿಸುವ ವೇಳೆಗೆ ವಿದ್ಯಾರ್ಥಿಯ foundational preparation ಒಂದು ಬಲವಾದ ಹಂತವನ್ನು ತಲುಪುವಂತೆ programme ರೂಪಿಸಲಾಗಿದೆ.


ವಿದ್ಯಾರ್ಥಿಯ qualification, age ಮತ್ತು ಸಂಬಂಧಿತ ಅಧಿಕೃತ notificationನ eligibilityಗೆ ಅನುಗುಣವಾಗಿ:

SSC • RRB • Banking • SDA • VAO • Police Constable

ಮತ್ತು ಇತರ ಕೇಂದ್ರ ಹಾಗೂ ರಾಜ್ಯ ಸರ್ಕಾರದ entry-level Competitive Examinationsಗೆ ಸಿದ್ಧರಾಗಲು ಅಗತ್ಯವಾದ preparation ನೀಡಲಾಗುತ್ತದೆ.

Degree ಹಂತ

Degree ಹಂತದಲ್ಲಿ Civil Services preparation ಇನ್ನಷ್ಟು ಆಳವಾಗುತ್ತದೆ.

Final-semester ವಿದ್ಯಾರ್ಥಿಗಳು ಸಂಬಂಧಿತ age, educational qualification ಮತ್ತು ಅಧಿಕೃತ notificationನ eligibility ಪೂರೈಸಿದಲ್ಲಿ:

UPSC / KAS Preliminary Examination

ಮುಂತಾದ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ examination readiness ಹೊಂದುವಂತೆ preparation ನೀಡಲಾಗುತ್ತದೆ.


Degree ಪೂರ್ಣಗೊಂಡ ನಂತರ, ಅರ್ಹತೆಗೆ ಅನುಗುಣವಾಗಿ:

UPSC / KAS Main Examination • PSI • FDA • PDO • Group-C

ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ Competitive Examinationsಗೆ ಮುಂದುವರಿಯಬಹುದು.

ನಮ್ಮ ಗುರಿ

“ಮುಂದೆ preparation ಆರಂಭಿಸುವ ವಿದ್ಯಾರ್ಥಿಯಾಗಿರದೆ, examination ಎದುರಿಸಲು ಅಗತ್ಯವಾದ foundation ಮತ್ತು structured preparation ಹೊಂದಿರುವ ಅಭ್ಯರ್ಥಿಯಾಗುವುದು.”

ಅಂತಿಮ ಪರೀಕ್ಷಾ ಅರ್ಹತೆ, ಪರೀಕ್ಷೆ ಬರೆಯುವ ಅವಕಾಶ ಮತ್ತು ನೇಮಕಾತಿ ಸಂಬಂಧಿತ ಎಲ್ಲ ವಿಷಯಗಳು ಸಂಬಂಧಿತ ಅಧಿಕೃತ notification ಮತ್ತು ಅನ್ವಯಿಸುವ ನಿಯಮಗಳಿಗೆ ಒಳಪಟ್ಟಿರುತ್ತವೆ.

ಒಂದು ತರಬೇತಿ — ಹಲವು ಅವಕಾಶಗಳು

ಪ್ರತಿಷ್ಠಾನದಲ್ಲಿ ರೂಪುಗೊಳ್ಳುವ preparation ಕೇವಲ ಒಂದು examinationಗೆ ಸೀಮಿತವಾಗಿರುವುದಿಲ್ಲ.

ವಿದ್ಯಾರ್ಥಿಯ:

Qualification + Age + Eligibility + Career Interest​

ಗೆ ಅನುಗುಣವಾಗಿ ವಿವಿಧ Central & State Government Competitive Examinationsಗೆ ಮುಂದುವರಿಯಲು ಅಗತ್ಯವಾದ preparation ನೀಡುವುದು ನಮ್ಮ ದೃಷ್ಟಿಕೋನ.

Civil Services is the destination for some.
A meaningful career is the opportunity for every learner.

Civil Services — IAS, IPS, IFS, KAS — ಗುರಿಯನ್ನು ತಲುಪದ ವಿದ್ಯಾರ್ಥಿಗೂ ತನ್ನ ಅರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ಗೌರವಯುತ ಉದ್ಯೋಗಾವಕಾಶಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂಬುದು ನಮ್ಮ ಸಾಮಾಜಿಕ ಜವಾಬ್ದಾರಿಯ ದೃಷ್ಟಿಕೋನ.

ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ

Final Degree Students & Graduates

INTENSIVE RESIDENTIAL TRAINING

ಸುಮಾರು 9–10 ತಿಂಗಳ Intensive Residential Training

ಇದು ಪ್ರತಿಷ್ಠಾನ IAS Academyಯ ಅತ್ಯಂತ intensive ಮತ್ತು transformative programme.

NO DIRECT ADMISSION

ಈ programmeಗೆ Direct Admission ಇರುವುದಿಲ್ಲ.

Degree ಪೂರ್ಣಗೊಳಿಸಿ Academyಗೆ ಮೊದಲ ಬಾರಿಗೆ ನೇರವಾಗಿ ಬರುವ ಅರ್ಹ ಅಭ್ಯರ್ಥಿಗಳನ್ನು:

ETHICAL ENTRANCE TEST — EET

ಮೂಲಕ ಆಯ್ಕೆ ಮಾಡಲಾಗುತ್ತದೆ.

“ಜ್ಞಾನವನ್ನು ಕಲಿಸಬಹುದು;

ಚಾರಿತ್ರ್ಯವನ್ನು ಆಯ್ಕೆ ಮಾಡಬೇಕು.”

Knowledge can be taught.

Character must be chosen.

ಈ ಹಂತದ ಪ್ರಮುಖ ಉದ್ದೇಶ

ಈ ಹಂತದ ಪ್ರಮುಖ ಉದ್ದೇಶ

ಅಭ್ಯರ್ಥಿಗಳ existing knowledge ಮತ್ತು preparation ಅನ್ನು ಮತ್ತಷ್ಟು ಬಲಪಡಿಸಿ:

Civil Services Examination + Administrative Leadership + Ethics + Public Service Orientation ಕಡೆಗೆ intensive training ನೀಡುವುದು.

Civil Services Examination

Existing knowledge and examination readiness.

Administrative Leadership

Leadership, responsibility and decision-making.

Ethics

Integrity, character and constitutional values.

Public Service Orientation

Commitment to citizens and public service.

MOBILE-FREE ENVIRONMENT

Distraction-Free & Disciplined Learning Environment

ತರಬೇತಿ, ಅಧ್ಯಯನ, ಚಿಂತನೆ, ವ್ಯಕ್ತಿತ್ವ ನಿರ್ಮಾಣ ಮತ್ತು leadership developmentಗೆ ಕೇಂದ್ರೀಕೃತ ವಾತಾವರಣವನ್ನು ನಿರ್ಮಿಸುವುದು ಈ residential programmeನ ಪ್ರಮುಖ ಅಂಶವಾಗಿದೆ.

ಒಂದು ತರಬೇತಿ — ಹಲವು ಹುದ್ದೆಗಳು

 ಅಭ್ಯರ್ಥಿಯ ಅರ್ಹತೆ ಮತ್ತು ಸಂಬಂಧಿತ ಪರೀಕ್ಷೆಗಳ ಅಧಿಕೃತ ನಿಯಮಗಳಿಗೆ ಅನುಗುಣವಾಗಿ:

IAS • IPS • KAS • KES • PSI • PDO • FDA • Group-C

ಸೇರಿದಂತೆ ವಿವಿಧ Competitive Government Examinationsಗೆ ಸಿದ್ಧರಾಗುವ ದೃಷ್ಟಿಕೋನ.

IAS
IPS
KAS
KES
PSI
PDO
FDA
Group-C

ವಿದ್ಯಾರ್ಥಿಯ ಪಯಣ

Foundation → Advanced Preparation → Civil Services Readiness

FOUNDATION

Class 6 → 10

ADVANCED PREPARATION

PUC → Degree

CIVIL SERVICES READINESS

Final Degree & Graduates

ನಮ್ಮ ಮಹಾಸಂಕಲ್ಪ

ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಿಂದಲೂ:

✦ ನೈತಿಕ

✦ ಜ್ಞಾನಸಂಪನ್ನ

✦ ಕರ್ತವ್ಯನಿಷ್ಠ

✦ ಜವಾಬ್ದಾರಿಯುತ

✦ ಜನಪರ

✦ ಜನಸೇವೆಯ ಬದ್ಧತೆಯುಳ್ಳ

ಆಡಳಿತಗಾರರನ್ನು ರೂಪಿಸುವುದು.

ನಮ್ಮ ದೃಷ್ಟಿಯಲ್ಲಿ

ಮಕ್ಕಳಲ್ಲಿ

ಮೌಲ್ಯ, ಚಿಂತನೆ ಮತ್ತು ಕಲಿಕೆಯ ಅಡಿಪಾಯ.

ಯುವಕರಲ್ಲಿ

ಜ್ಞಾನ, ಕೌಶಲ್ಯ ಮತ್ತು Civil Services Preparation.

ಅರ್ಹ ಅಭ್ಯರ್ಥಿಗಳಲ್ಲಿ

Intensive Training, Leadership ಮತ್ತು Public Administration Orientation.

ನಮ್ಮ ಮೂಲ ತತ್ವ

“ದೊಡ್ಡವರಲ್ಲಿ ನಾವು ನೈತಿಕತೆಯನ್ನು ಹುಡುಕುತ್ತೇವೆ.

ಯುವಕರಲ್ಲಿ ನಾವು ನೈತಿಕತೆಯನ್ನು ಬೆಳೆಸಲು ಪ್ರಯತ್ನಿಸುತ್ತೇವೆ.

ಮಕ್ಕಳಲ್ಲಿ ನಾವು ನೈತಿಕತೆಯನ್ನು ರೂಪಿಸಲು ಆರಂಭಿಸುತ್ತೇವೆ.”

ನಮ್ಮ ಅಂತಿಮ ಪ್ರಶ್ನೆ

ಎಷ್ಟು IAS?

ಎಷ್ಟು IPS?

ಎಷ್ಟು KAS?

ಅಲ್ಲ.

“ಎಂತಹ IAS?”

“ಎಂತಹ IPS?”

“ಎಂತಹ KAS?”

ನಮ್ಮ ಆಡಳಿತಗಾರರ ಮೌಲ್ಯಗಳು

✦ ನೈತಿಕರಾಗಿರಬೇಕು.

✦ ಜ್ಞಾನಸಂಪನ್ನರಾಗಿರಬೇಕು.

✦ ಕರ್ತವ್ಯನಿಷ್ಠರಾಗಿರಬೇಕು.

✦ ಜನಪರರಾಗಿರಬೇಕು.

✦ ಜವಾಬ್ದಾರಿಯುತವಾಗಿರಬೇಕು.

✦ ಸಂವಿಧಾನ ಮತ್ತು ಕಾನೂನಿಗೆ ಬದ್ಧರಾಗಿರಬೇಕು.

✦ ಜನಸೇವೆಯನ್ನು ಅಧಿಕಾರಕ್ಕಿಂತ ಮೇಲಾಗಿ ನೋಡಬೇಕು.

ಒಂದು ಸಂಕಲ್ಪ.

ಮೂರು ಕಾರ್ಯಕ್ರಮಗಳು.

ಹಲವು ಅವಕಾಶಗಳು.

ಒಂದು ದೂರದೃಷ್ಟಿ.

“ನಾವು ಕೇವಲ IAS, IPS, KAS ಅಧಿಕಾರಿಗಳನ್ನು ಸಿದ್ಧಪಡಿಸುವ ಸಂಕಲ್ಪ ಮಾಡಿಲ್ಲ;”

ಅವರು ಯಾವ ರೀತಿಯ ಅಧಿಕಾರಿಗಳಾಗಬೇಕು ಎಂಬುದನ್ನು ಬಾಲ್ಯದಿಂದಲೇ ರೂಪಿಸುವ ಸಂಕಲ್ಪ ಮಾಡಿದ್ದೇವೆ.

PRATISHTHANA IAS ACADEMY

ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ

ಜನಪರ ಆಡಳಿತದ ಹೊಸ ಪೀಳಿಗೆ

Building a New Generation of Ethical, Knowledgeable & People-Centric Administrators.

Scroll to Top