ಭಾರತದ ಆಡಳಿತಕ್ಕೆ ಇಂದು ಬೇಕಿರುವುದು ಕೇವಲ ಬುದ್ಧಿವಂತಿಕೆ ಮಾತ್ರವಲ್ಲ – ನೈತಿಕತೆ, ಧರ್ಮನಿಷ್ಠೆ ಮತ್ತು ಜನಸೇವೆಯ ಬದ್ಧತೆ.
ಈ ನಂಬಿಕೆಯಿಂದಲೇ ಪ್ರತಿಷ್ಠಾನ IAS ಅಕಾಡೆಮಿಯು “ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ” ಎಂಬ ಪರಿಕಲ್ಪನೆಯಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಿಂದಲೂ ನೈತಿಕತೆ, ಜ್ಞಾನ, ಕರ್ತವ್ಯನಿಷ್ಠೆ, ಜವಾಬ್ದಾರಿ ಮತ್ತು ಜನಸೇವೆಯ ಬದ್ಧತೆಯನ್ನು ಹೊಂದಿರುವ IAS, IPS ಅಧಿಕಾರಿಗಳನ್ನು ರೂಪಿಸಿ, ಜನಪರ ಆಡಳಿತದ ಹೊಸ ಪೀಳಿಗೆಯನ್ನು ಹುಟ್ಟು ಹಾಕಲು ಮಹಾಸಂಕಲ್ಪ ಮಾಡಿದೆ.
ಈ ಸಂಕಲ್ಪವನ್ನು ಸಾಧಿಸಲು ವಿದ್ಯಾರ್ಥಿಯ ಶಾಲಾ ಹಂತದಿಂದ ಪದವಿ ಹಂತದವರೆಗೆ ಕ್ರಮಬದ್ಧವಾದ ನಿರಂತರ Learning Pathway ರೂಪಿಸಲಾಗಿದೆ: